Nee Adada Mathu Songtext
von Anuradha Bhat
Nee Adada Mathu Songtext
ನೀನಾಡದ ಮಾತು ನನ್ನಲಿದೆ, ನನ್ನಯ ಮೌನ ನಿನ್ನಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದಮೇಲೆ ಬಾಕಿ ಏನಿದೆ?
ಒಲವಾಗಿ ಹೋಗಿರುವಾಗ ಸವಿ ಮಾತು ಸೋಲುವುದೇಕೆ?
ಜೊತೆಯಾಗಿ ನೀನಿರುವಾಗ ಸಮಯನೇ ಸಾಲದು ಏಕೆ?
ಕರೆ ಕೇಳಿದರೆ ಸ್ವರ ಕಂಪಿಸಿದೆ
ಬರಿಗಾಲಿನಲ್ಲಿ ಓಡಿ ಓಡಿ ಬಂದೆ
ಮಂದಹಾಸ ಎಲ್ಲ ಹೇಳಿದೆ
ನೀನಾಡದ ಮಾತು ನನ್ನಲಿದೆ, ನನ್ನಯ ಮೌನ ನಿನ್ನಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದಮೇಲೆ ಬಾಕಿ ಏನಿದೆ?
ಎಲ್ಲೇ ನಾ ನಿನ್ನ ಹೆಸರನ್ನು ಕಂಡಾಗ ನಿನ್ನನ್ನೇ ಕಂಡಂತೆ ಖಾಸ ಸಂತಸ
ಹೀಗೆ ನೀ ನನ್ನ ಬಳಿಯಲ್ಲಿ ಸುಳಿವಾಗ ದೂರಾನೇ ನಿಲ್ಲೋದು ಒಂದು ಸಾಹಸ
ಸದಾ ನಿನ್ನದೇ ಧ್ಯಾನ ಈ ಜೀವದಲ್ಲೀಗ
ಕಣ್ಣಲ್ಲೂ ನಿಂದೇನೇ ಬಾಯಾರಿಕೆ
ಬಾ ಬೇಗ ಅಭಿಸಾರಕೆ
ನೀನಾಡದ ಮಾತು ನನ್ನಲಿದೆ, ನನ್ನಯ ಮೌನ ನಿನ್ನಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದಮೇಲೆ ಬಾಕಿ ಏನಿದೆ?
ನಿನ್ನ ಹೊರತೀಗ ನನಗೇನು ತಿಳಿದಿಲ್ಲ
ಹೇಳುತ್ತಾ ನಾನಾದೆ ಇನ್ನೂ ಭಾವುಕ
ನೀನು ಕಣ್ಣುಜ್ಜಿ ಮತ್ತೊಮ್ಮೆ ನೋಡೀಗ
ಈಗಂತೂ ಈ ಲೋಕ ಇನ್ನೂ ಮೋಹಕ
ಪ್ರತಿಯೊಂದು ಕ್ಷಣದಲ್ಲೂ, ತಂಗಾಳಿ ಅಲೆಯಲ್ಲೂ
ಒಂದಾಗಿ ಗೀಚೋಣ ನಾವೀಗಲೇ
ಈ ಪ್ರೇಮದ ದಾಖಲೆ

Writer(s): Jayant Kaikini, V Sridhar Murthy Lyrics powered by www.musixmatch.com